ಸುದ್ದಿ - ಸುತ್ತೋಲೆ

ಸಂಘದಿಂದ ದೊರೆಯುವ ಉಳಿತಾಯ ಹಾಗೂ ಸಾಲಗಳ ವಿವರ

ಸಂಘದಿಂದ ದೊರೆಯುವ ಸಾಲದ ವಿವರಗಳು ಹಾಗೂ ಸದಸ್ಯರುಗಳಿಂದ ಅವರ ಸಂಬಳದಲ್ಲಿ ಕಟಾಯಿಸಲಾಗುವ ವಿವರಗಳು ಈ ಕೆಳಗಿನಂತಿವೆ.

ಸಂಘದಿಂದ ದೊರೆಯುವ ಸಾಲದ ವಿವರಗಳು


ಗೃಹ ನಿಮರ್ಾಣ ಸಾಲವನ್ನು ಮನೆ ಕಟ್ಟಲು, ಖರೀದಿಸಲು, ಅಭಿವೃದ್ಧಿ ಪಡಿಸಲು ಸಾಲ :-

1,50,000=00 ಸಂಘದಲ್ಲಿ ಕನಿಷ್ಠ 3 ವರ್ಷ ಸದಸ್ಯತ್ವ ಪಡೆದಿರಬೇಕು, 50/60 ಕಂತುಗಳಲ್ಲಿ ಸಾಲ ಮರು ಪಾವತಿ.

ವಿದ್ಯಾಭ್ಯಾಸದ ಸಾಲ :-

20,000=00 ಸಂಘದಲ್ಲಿ ಕನಿಷ್ಠ 3 ತಿಂಗಳು ಸದಸ್ಯತ್ವ ಪಡೆದಿರಬೇಕು, 10 ಸಮ ಕಂತುಗಳಲ್ಲಿ ಸಾಲ ಮರು ಪಾವತಿ.

ವ್ಯಯಕ್ತಿಕ ಸಾಲ:-

50,000=00 ಸಂಘದಲ್ಲಿ ಕನಿಷ್ಠ 1 ವರ್ಷ ಸದಸ್ಯತ್ವ ಪಡೆದಿರಬೇಕು, 50 ಸಮ ಕಂತುಗಳಲ್ಲಿ ಸಾಲ ಮರು ಪಾವತಿ.

ಮೇಲ್ಕಂಡ ಎಲ್ಲಾ ಸಾಲಗಳಿಗೂ ವಾಷರ್ಿಕ ಶೇ.11 ರಂತೆ ಬಡ್ಡಿ ವಿದಿಸಲಾಗುವುದು.

ಒಬ್ಬ ಸದಸ್ಯರಿಗೆ ಮನೆಸಾಲ ಅಥವ ವ್ಯಯಕ್ತಿಕ ಸಾಲ ಮತ್ತು ವಿದ್ಯಾಭ್ಯಾಸ ಸಾಲ ಎರಡು ಸಾಲ ಮಾತ್ರ ದೊರೆಯುತ್ತದೆ.
ಹಾಗೂ ಮನೆಸಾಲ ಮತ್ತು ವ್ಯಯಕ್ತಿಕ ಸಾಲಕ್ಕೆ ಒಂದು ಸಾಲಕ್ಕೆ ಇಬ್ಬರು ಸಂಘದಲ್ಲಿ ಸದಸ್ಯರಾಗಿರುವಂತಹ ಸದಸ್ಯರು ಜಾಮೀನು ನೀಡಬೇಕು.
ಸುಸ್ತಿದಾರರಾದ ಸದಸ್ಯರು ಜಾಮೀನು ಹಾಕಲು ಅರ್ಹರಲ್ಲ.


ಅರ್ಜಿಯ ನಮೂನೆಗಳು [PDF download]:

  1. ಸದಸ್ಯತ್ವದ ಅರ್ಜಿ [Membership Application]
  2. ಗೃಹ ಸಾಲದ ಅರ್ಜಿ [House Loan Application]
  3. ವಿದ್ಯಾಭ್ಯಾಸ ಸಾಲದ ಅರ್ಜಿ [Education Loan Application]

ಹಾಲಿ ಸದಸ್ಯರ ಸಂಬಳದಲ್ಲಿ ಪ್ರತಿ ತಿಂಗಳು ಕಟಾಯಿಸಲಾಗುವ ವಿವರಗಳು

  1. ಷೇರು ----- 100=00
  2. ಪರಸ್ಪರ ಸಹಾಯ ಧನ ----- 250=00
  3. ಮಿತವ್ಯಯ ಧನ ----- 250=00
    ಒಟ್ಟು ಉಳಿತಾಯ ----- 600=00
  4. ಷೇರು ಫೀ 1 ಷೇರಿಗೆ ----- 3=00
  5. ಮರಣೋತ್ತರ ನಿಧಿ ----- 5=00 (ಸದಸ್ಯರು ಮರಣಹೊಂದಿದಾಗ ಅವರ ನಾಮಿನಿದಾರರಿಗೆ ಈ ನಿಧಿಯಿಂದ ರೂ.10,000=00 ನೀಡಲಾಗುವುದು.)
  6. ವಿಧ್ಯಾಭ್ಯಾಸದ ನಿಧಿ ----- 17=00 (ಸರ್ವ ಸದಸ್ಯರ ಸಭೆಯಲ್ಲಿ ಎಸ್.ಎಸ್.ಎಲ್.ಸಿ/ ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ 10 ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು.)
    ಒಟ್ಟು ಕಡತಗಳು ----- 625=00.

ಸಂಘದಿಂದ ಹೊಸ ಸದಸ್ಯತ್ವ ಪಡೆಯಲು

ಸಂಘದಿಂದ ಹೊಸ ಸದಸ್ಯತ್ವ ಪಡೆಯಲು ಬಯಸುವವರು ಕಾಮರ್ಿಕ ಇಲಾಖೆ, ಉದ್ಯೋಗ ಮತ್ತು ತರಬೇತಿ ಇಲಾಖೆ ಹಾಗೂ ಉದ್ಯೂಗ ಇಲಾಖೆಯಲ್ಲಿ ಖಾಯಂ ನೌಕರರಾಗಿರಬೇಕು. ಸಂಘದಿಂದ ಸದಸ್ಯತ್ವದ ಅಜರ್ಿ ಪಡೆದು ಅದರಲ್ಲಿನ ವಿವರಗಳನ್ನು ಭತರ್ಿಮಾಡಿ ಸಂಘಕ್ಕೆ ನೀಡಿದ ನಂತರ ಆ ಅಜರ್ಿಯನ್ನು ಮಾಹೆಯಾನ ಸಭೆಯಲ್ಲಿ ನಿದೇಶಕರು ಚಚರ್ಿಸಿ ತೀಮರ್ಾನಿಸಿದ ನಂತರ ಸದಸ್ಯರು ರೂ.3425=00 ಗಳನ್ನು ಸಂಘಕ್ಕೆ ಪಾವತಿಸಬೇಕು.

  1. ಷೇರು ----- 2000=00
  2. ಪರಸ್ಪರ ----- 250=00
  3. ಮಿತವ್ಯಯ --- 250=00
  4. ಆರ್.ಡಿ ---- 300=00
  5. ಕಟ್ಟಡ ನಿಧಿ --- 500=00
  6. ಷೇರು ಫೀ --- 60=00
  7. ಮರಣೋತ್ತರ ನಿಧಿ- 5=00
  8. ವಿಧ್ಯಾಭ್ಯಾಸದ ನಿಧಿ 17=00
  9. ಪ್ರವೇಶ ಧನ ----- 50=00
    ಒಟ್ಟು ಸದಸ್ಯತ್ವದ ಹಣ 3432=00

ಅಜರ್ಿಗಳ ಫೀ ;-

  1. ಸದಸ್ಯತ್ವದ ಅಜರ್ಿ ----- 20=00
  2. ಮನೆ ಸಾಲದ ಅಜರ್ಿ/ವ್ಯಯಕ್ತಿಕ ಸಾಲ ----- 100=00
  3. ವಿದ್ಯಾಭ್ಯಾಸದ ಸಾಲ ----- 50=00

ಹೊಸ ಸದಸತ್ವ ಪಡೆದವರಿಗೆ ಸಂಬಳದಲ್ಲಿ ಪ್ರತಿ ತಿಂಗಳು ಕಟಾಯಿಸಲಾಗುವ ಒಟ್ಟು ಹಣ ರೂ.925=00

  1. ಷೇರು ----- 100
  2. ಪರಸ್ಪರ ----- 250=00
  3. ಮಿತವ್ಯಯ ----- 250=00
  4. ಆರ್.ಡಿ ----- 300=00
  5. ಷೇ.ಫೀ ----- 3=00
  6. ಮ.ನಿಧಿ ----- 5=00
  7. ವಿ.ನಿಧಿ ----- 17
    ಒಟ್ಟು ರೂ. ----- 925=00

ಒಂದು ಷೇರಿನ ಮುಖ ಬೆಲೆ 100 ರೂ.ಗಳು.

ಸಂಘದ ಬ್ಯಾಂಕ್ ಖಾತೆ ಸಂಖ್ಯೆ ಎಸ್.ಬಿ.ಎಂ. ಖಾತೆ ಸಂಖ್ಯೆ- 64039511028 ನಿಮ್ಹಾನ್ಸ್ ಬ್ರಾಂಚ್ ಬೆಂಗಳೂರು. ಐ ಎಫ್ಎಸ್ ಸಿ ಕೋಡ್- SBIN0040675.

ಅಧ್ಯಕ್ಷರು,
ಕಾರ್ಯಕಾರಿ ಮಂಡಳಿ ಪರವಾಗಿ