ಸುದ್ದಿ - ಸುತ್ತೋಲೆ

ಸಂಘದ ಪ್ರಗತಿಯ ಪಕ್ಷಿನೋಟ

ದಿನಾಂಕ: 31-03-2021 ರಂದು ಕರ್ನಾಟಕ ಕಾರ್ಮಿಕ ಉದ್ಯೋಗ ಮತ್ತು ತರಬೇತಿ ಇಲಾಖೆಗಳ ನೌಕರರ ಸಹಕಾರ ಸಂಘ ನಿಯಮಿತದ ಪ್ರಗತಿಯ ಪಕ್ಷಿನೋಟ.

  1. ಪಾವತಿಯಾದ ಷೇರು ಬಂಡವಾಳ - 2,95,22,700-00
  2. ಅಪದ್ದನ ನಿಧಿಗಳು - 1,16,71,192-00
  3. ಠೇವಣಿಗಳು - 6,94,79,953-00
  4. ಸಾಲಗಳು (ಸದಸ್ಯರಿಗೆ) - 7,48,50,000-00
  5. 2019-2020 ನೇ ಸಾಲಿನಲ್ಲಿ ನಿವ್ವಳ ಲಾಭ - 64,21,542-42
  6. ಹೊಡಿಕೆಗಳು - 35,47,350-00
  7. ಲಾಭಾಂಶ - 17%
ಇತರೆ : -
  • ಸದಸ್ಯರು 31-3-2015 - 1260
  • ಅಡಿಟ್ ವಗರ್ೀಕರಣ - 'ಎ'
  • ಸದಸ್ಯರ ಸಾಲಗಳಿಗೆ ಶೇ 11 ರಂತೆ ಬಡ್ಡಿ ವಸೂಲಿಯಾಗಿದ್ದು, ಸಂಘದಿಂದ ಡಿವಿಡೆಂಟ್ ಶೇ.17% ರಂತೆ ನೀಡಲಾಗಿದೆ. ಕನರ್ಾಟಕ ರಾಜ್ಯದಲ್ಲಿಯೇ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತಿರುವ ಸಂಘಗಳಲ್ಲಿ ಒಂದಾಗಿರುತ್ತದೆ.
  • ಪ್ರತಿ ವರ್ಷ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಹಾಗೂ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಯಲ್ಲಿ ತೇರ್ಗಡೆಯಾದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ.
  • ಸದಸ್ಯರುಗಳಿಗೆ ಆರ್.ಡಿ. ಖಾತೆಯ ಸೌಲಭ್ಯವನ್ನು ನೀಡಲಾಗಿದೆ.